Monday 21 May 2018

ಬಡತನದಲ್ಲೂ ರ್ಯಾಾಂಕ್
 ರಮ್ಯಶ್ರೀ ಪವಾರ್

ಎಲ್ಲಿ ಶಬ್ದಗಳು ಮಾತನಡಲರವೊ ಅಲಲಿ ಸಂಗೀತ ಮಾತನಡುತ್ತದೆ ಎನ್ನುವ ಮಾತಿದೆ. ಸಂಗೀತ ಜಗತ್ತಿಿನ ಆತ್ಮ. ಮನಸ್ಸಿಿನ ರೆಕ್ಕೆೆ ಇದ್ದಂತೆ,  ಪ್ರತಿಯೊಂದರ ಜೀವ. ಈ ಕಲೆ ಸಿದ್ಧಿಿಸಿದವರಿಗೆ ಅದೇ ಜೀವನ. ಅದೇ ಉಸಿರು. ಸಂಗೀತ ಮತ್ತು ಹಾಡುಗರಿಕೆ ಒಂದೇ ನಾಣ್ಯದ ಎರಡು ಮುಖ. ತನ್ನ ಆತ್ಮಸಂತೋಷಕ್ಕಾಾಗಿ ಹಾಡುಗರ ಹಾಡುತ್ತಾಾನೆ. ಈ ಮೂಲಕ ಎಲ್ಲರನ್ನೂ ರಂಜಿಸುತ್ತಾಾನೆ. ತಮ್ಮ ಸುಖ-ದುಃಖವನ್ನು ಮರೆತು  ಎಲ್ಲರೂ ಇದನ್ನು ಆಸ್ವಾಾದಿಸುತ್ತಾಾರೆ.
ಯಾವುದೇ ರೀತಿಯಲ್ಲಿ ತರಬೇತಿ ಪಡೆಯದೆ ಹಾಡುವವರು ಒಂದೆಡೆಯಾದರೆ, ಸಂಗೀತ ವಿದ್ವಾಾಂಸರು, ಹಾಡುಗಾರರಿಂದ ಕಲಿತು ಹಾಡುವವರು ಇನ್ನೊೊಂದೆಡೆ. ಶಿವಮೊಗ್ಗದ ವಿದ್ಯಾಾರ್ಥಿನಿ ರಮ್ಯಶ್ರೀ ಪವಾರ್ ಎಲಿಯೂ ತರಬೇತಿ ಪಡೆಯದೆ ಹಾಡಿ ವಿವಿಧ ರಿಯಾಲಿಟಿ ಶೋಗಳಲ್ಲಿ  ಹಾಡಿ,ಹೆಸರುಗಳಿಸಿ, ಇತ್ತೀಚೆಗೆ ಜರುಗಿದ ವಾಯ್‌ಸ್‌ ಆಫ್ ಶಿವಮೊಗ್ಗ ಸ್ಪಧೆಯಲ್ಲಿ ಪ್ರಥಮ ಸ್ತನ ವನ್ನು ತನ್ನದಾಗಿಸಿಕೊಂಡಿದ್ದಾಾಳೆ.
ರವ್ಯಶ್ರೀ  ಮೈಸೂರಿನ ಜಿಎಸ್‌ಎಸ್‌ಎಸ್‌ಐಇಟಿಡಬ್ಲ್ಯು ಕಾಲೇಜಿನಲ್ಲಿ ದ್ವಿಿತಿಯ ವರ್ಷದ ಇನ್ಫಾಾರ್ಮೇಶನ್ ಇಂಜಿನೀಯರಿಂಗ್‌ನ್ನು ಓದುತ್ತಿಿದ್ದಾಾಳೆ. ನಾಲ್ಕನೆಯ ತರಗತಿಯಲ್ಲಿರುವಾಗಲೇ  ಸಂಗೀತ ಸ್ಪಧೇಯಲ್ಲಿ ಭಗವಹಿಸಲಾಋಂಭಿಸಿ ಇವರೆಗೆ ನೂರಾರು ಸ್ಪದೆ ಎದುರಿಇದ್ದಾಾಳೆ. ಮನೆಯಲ್ಲಿ ಯಾತಾಯಿ ಹಾಡುತ್ತುಇದ್ದ ದೇವರನಾಮಗಳಿಂದ ಪ್ರಚೋದಿತಳಗಿ ಹಾಡು ಹಾಡಲಾರಂಭಿಸಿ, ಅದನ್ನೇ ಗಟ್ಟಿಿಯಾಗಿ ಕಲಿತು ಸ್ಪರ್ಧಾ ಕಣಕ್ಕೆೆ ಇಳಿದಳು. ಎದೆ ತುಂಬಿ ಹಾಡುವೆನು, ಸೂಪರ್ ಸ್ಟಾಾರ್ ಸಿಂಗಿಂಗ್  ರಿಯಾಲಿಟಿ ಶೋ, ಕುಹು ಕುಹು ಕೋಗಿಲೆ, ಸರಿಗಮಪ ಸೀಸನ್ ೮ ಮತ್ತು ೯ರಲ್ಲಿ ಹಾಡುವ ಮೂಲಕ ಖ್ಯಾಾರತಳಾಗಿದ್ದಾಾಳೆ. ವಾಯ್‌ಸ್‌ ಫಾ ಕನಟಕ ರಿಯಾಲಿಟಿ ಶೋದಲ್ಲಿ ೩ನೆಯ ಸ್ತನವನ್ನು ತನ್ನದಾಗಿಸಿಕೊಡಂಇರುವ ಇವರು,  ಅನೇಕ ಪ್ರಸ್ತಿಿಗಳನ್ನು ಪ್ರಛಢಶಲಾ ಮಟಟ್ದಲ್ಲೇ ಗಳಸಿದ್ದಾಾರೆ.  ವಿದ್ಯಾಾನಗರದ ಐಡಿಯಲ್ ಪ್ರತಮಿಕ ಸಾಲೆಯಲ್ಲಿ  ಓದು ಅರಭಿಸಿ ಅದಿಚುಂಚನಗಿರಿ ಹೈಸ್ಕೂಲ್ ಮತ್ತು ಜುನಿಯರ್ ಕಾಲೇಜಿನಲ್ಲಿ ಓದಿದ್ವರು. ಕುಹುಕುಹು ಕೋಗಿಲೆ ಮತ್ತು ಗಾನ ಕೋಗಿಲೆ ಎಂಬ ಪ್ರಸ್ತಿಿಯನ್ನು ಆಗಲೇ ಧರಿಸಿದ ನಂತರ ಇದೇ ಕ್ಷೇತ್ರದಲ್ಲಿ ಇನ್ನಷ್ಟು ಸಆದನೆ ಮಡಬೇಕಲೆಂದ ದೃಷ್ಟಿಿಯಿಂದ  ಉಸ್ತಾಾದ್ ಹುಮಯೂನ್ ಹಲಾಪುರ ಅವರಲ್ಲಿ ೩ ವರ್ಷ ಹಿಂದುಸ್ಥನಿ ಸಂಗೀತವನ್ನು ಅಭ್ಯಸಿಸಿದರಾದರೂ ಓದಿನ ಕಾರಣ ಅದನ್ನು ಸರಿಯಾಗಿ ಮುಂದುವರೆಸಲಿಲ್ಲ. ಆದರೆ ಹಾಡುಗಾರಿಕೆಯನ್ನು ಬಿಡದೆ ಮುಂದುವರೆಸಿದರು.
ಹೆಜ್ಜೆೆ ನಾದ ಡಾನ್‌ಸ್‌ ಮತ್ತು ಹಾಡಿನ ತಂಡದ ಸದಸ್ಯೆೆಯಾಗಿ ರಾಜ್ಯದ ಹಲವು ಜಿಲ್ಲೆೆಗಳಲ್ಲಿ ಮತ್ತು ಪ್ರಮುಖ ಉತ್ಸವಗಳಲ್ಲಿ ಕಾರ್ಯಕ್ರಮ ನೀಡಿದ್ದಾಾರೆ. ಸದ್ಯ  ಓದಿನ ಮಧ್ಯೆೆಯೂ ಮೈಸೂರಿನಲ್ಲಿ ಪಂಡಿತ್ ವೀರಭದ್ರಯ್ಯ ಹಿರೇಮಠ ಅವರಲ್ಲಿ ಮತ್ತೆೆ ಹಿಂದೂಸ್ಥಾಾನಿ ಗಾಯನ ಕಲಿಯುತ್ತಿಿದ್ದಾಾರೆ.
ಕಳೆದ ವರ ಶಿವಮೊಗ್ಗದಲ್ಲಿ ಜರುಗಿದ ವಾಯ್ಸ ಫಾ ಶಿವಮೊಗ್ಗ ಹಾಡಿನ ಶೋದಲ್ಲಿ ಮೊಲದ ಸ್ಥನಿಯಾಗಿ ಹೊರಹೊಮ್ಮಿಿದ್ದಾಾರೆ. ಸಂಗೀತ ನನ್ನ ಜೀವನಶೈಲಿ, ನನ್ನ ಜೀವನ, ನನ್ನ ಪ್ರೀತಿ. ವಿದ್ಯಾಾಭ್ಯಾಾಸದ ನಂತರ ವೃತ್ತಿಿಪರ ಹಿನ್ನೆೆಲೆ ಗಾಯಕಿಯಾಗಬೇಕೆಂಬ ಹಂಬಲ ತನ್ನದು. ಸಂಗೀತ ಕ್ಷೇತ್ರದಲ್ಲಿ ಜೀವನ ನಡೆಸಬೇಕೆನ್ನುವುದು ಗುರಿ. ಏನಾದರು ಸಾದೆನ ಮಢಬೇಕೆನ್ನುವದಿದ್ದರೆ ಅ ದು ಇದೇ ಕ್ಷೇತ್ರಸದಲ್ಲಿ  ಇದೇ ನನ್ನ ಗುರಿ ಎನ್ನುತ್ತಾಾರೆ  ಶ್ರೇಯಾ ಘೋಷಾಲ್ ಅವರ ದೊಡ್ಡ ಅಭಿಮಾನಿಯಾಗಿರುವ ರಮ್ಯಶ್ರೀ. 
 ..........................................

ಬಡತನದಲ್ಲೂ ರ್ಯಾಾಂಕ್
ರಕ್ಷಿತಾ ಪ್ರಭು

ವಿದ್ಯಾಾರ್ಥಿಯ ಸಾಧನೆಯ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶವೆಂದರೆ ಶಿಕ್ಷಕರ ಪರಿಪೂರ್ಣ ಪಾಠ ಮಾತ್ರವೇ ವಿನಾ ಜಾತಿ ಅಥವಾ ಬಡತನವಲ್ಲ ಎಂದು ಆಂಗ್ಲ ಚಿಂತಕನೊಬ್ಬ ಹೇಳಿದ್ದಾಾನೆ. ಶಿಕ್ಷಣ ಮನುಷ್ಯನನ್ನು ಬಡತನದಿಂದ ಹೊರತಂದು ಗೌರವಯುತ ಬದುಕಿಗೆ ದಾರಿತೋರುತ್ತದೆ. ಅನೇಕ ಸಾಧನೆಗಳಿಗೆ ಮಾರ್ಗದರ್ಶನ ನೀಡುತ್ತದೆ.
 ಶಿವಮೊಗ್ಗದ ಸ್ಯಾಾನ್‌ಜೋಸ್ ಹೈಸ್ಕೂಲಿನ ವಿದ್ಯಾಾರ್ಥಿನಿ ರಕ್ಷಿತಾ ಈ ಬಾರಿಯ ಎಸ್ ಎಸ್ ಎಲ್‌ಸಿಯಲ್ಲಿ ರಾಜ್ಯಕ್ಕೆೆ ೯ನೆಯ ರ್ಯಾಾಂಕ್ ಗಳಿಸಿದ್ದಾಾಳೆ. ಅಸಂಘಟಿತ ಕೂಲಿ ಕಾರ್ಮಿಕನಾದ ಈಕೆಯ ತಂದೆ  ಮಗಳ ಪ್ರತಿಭೆಯನ್ನು ಗಮನದಲ್ಲಿಟ್ಟು ಎಷ್ಟೇ ಕಷ್ಟಬಂದರೂ ಎದೆಗುಂದದೆ ಪ್ರೋೋತ್ಸಾಾಹ ನೀಡಿ ಓದಿಸಿದ್ದಾಾರೆ. ಬಡತನವಿದ್ದರೂ ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿ ಆಕೆಯ ಪ್ರತಿಭೆ ಇನ್ನಷ್ಟು ಬೆಳಗಲು ಕಾರಣವಾದ್ದು ವಿಶೇಷವೇ ಸರಿ. ಕುಟುಂಬದ ಸ್ಥಿಿತಿಯನ್ನು ಅರಿತ ರಕ್ಷಿತಾ, ದಿನಕ್ಕೆೆ ೬-೭ ಗಂಟೆಗಳ ಕಾಲ ಓದಿ, ಮನೆಯ ಕೆಲಸವನ್ನೂ ತಾಯಿಯೊಡನೆ ನಿರ್ವಹಿಸಿ ಸಾಧನೆ ಮಾಡುವ ಮೂಲಕ ಎಸ್‌ಎಸ್ ಎಲ್‌ಸಿಯಲ್ಲಿ ಶೇ. ೯೮.೭೨ರಷ್ಟು ಸಾಧನೆ ಮಾಡಿದ್ದಾಾಳೆ. ಈ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಾಳೆ.  
ಅತಿ ಬಡತನ ಕುಟುಂಬದಿಂದ ಬಂದಿರುವ ಈಕೆಯ ಸಾಧನೆಗೆ ಬಡತನ ಎಂದೂ ಅಡ್ಡಗಾಲಾಗಲಿಲ್ಲ. ಏಕೆಂದರೆ ಓದುವುದನ್ನೇ ತನ್ನ ಗುರಿಯಾಗಿಸಿಕೊಂಡಿದ್ದಳು. ಅನೇಕರ ಸಹಕಾರ ಮತ್ತು ಶಾಲಾ ಆಡಳಿತ ಮಂಡಳಿ, ಶಿಕ್ಷಕರ ಸಕಾಲಿಕ ನೆರವು ಈಕೆಯ ಸಾಧನೆಗೆ ಕಾರಣವಾಗಿದೆ. ಮಗಳ ಸಾಧನೆಯಿಂದ ಅವಳ ಪಾಲಕರಿಗಾದ ಸಂತಸ ಅಷ್ಟಿಿಷ್ಟಲ್ಲ. 
ಮೂಲತಃ ಉಡುಪಿ ತಾಲೂಕು ಅಲೆವೂರಿನವರಾದ ರವಿಪ್ರಕಾಶ್ ಪ್ರಭು ಶಿವಮೊಗ್ಗದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕಾರ್ಮಿಕರಾಗಿದ್ದಾಾರೆ. ರಕ್ಷಿತಾ ಪ್ರಾಾಥಮಿಕ ಶಿಕ್ಷಣವನ್ನು ಸೀಗೆಹಟ್ಟಿಿ ಸರ್ಕಾರಿ ಹಿರಿಯ ಪ್ರಾಾಥಮಿಕ ಶಾಲೆಯಲ್ಲಿ ಮುಗಿಸಿ ಆನಂತರ ಆಂಗ್ಲ ಮಾಧ್ಯಮದ ಸ್ಯಾಾನ್‌ಜೋಸ್ ಹೈಸ್ಕೂಲಿಗೆ ಸೇರಿದವಳು. ಅಂದಂದಿನ ವಿದ್ಯಾಾಭ್ಯಾಾಸವನ್ನು ಅಂದೇ ಮುಗಿಸುವ ರೂಢಿ ಇಟ್ಟುಕೊಂಡಿರುವ ಈಕೆ, ಪಠ್ಯ ಜೊತೆಗೆ ಸಹಪಠ್ಯ ವಿಷಯಗಳಲ್ಲೂ ಸದಾ ಮುಂದು. ಪ್ರಬಂಧ, ರಸಪ್ರಶ್ನೆೆ ಮೊದಲಾದವುಗಳಲ್ಲಿ ಅನೇಕ ಬಹುಮಾನ ಗಳಿಸಿದ್ದಾಾಳೆ. ಪ್ರಾಾಥಮಿಕ ಶಾಲೆಯಲ್ಲಿರುವಾಗ ಸಾಕಷ್ಟು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಿ ಸಹಿತ ಅನುಭವ ಹೊಂದಿದ್ದಾಾಳೆ.
ಪ್ರತಿವರ್ಷ ಶೇ. ೯೫ರಷ್ಟು ಅಂಕವನ್ನು ಗಳಿಸುತ್ತಲೇ ಬಂದಿರುವ ಈಕೆ ಈ ಬಾರಿಯೂ ೬೦೦ರಷ್ಟು ಅಂಕ ಬರಲಿದೆ ಎಂದು ತಿಳಿದಿದ್ದಳು. ಅದು ನಿಜವಾಗಿದೆ. ಕೋಚಿಂಗ್, ಟ್ಯೂಶನ್ ಎಂದು ಎಲ್ಲಿಗೂ ಹೋಗದೆ ಮನೆಯಲ್ಲೇ ಕುಳಿತು ಓದಿ ಅತ್ಯುತ್ತಮ ಸಾಧನೆ ಮಾಡಿದ್ದಾಾಳೆ. ತಂದೆ-ತಾಯಿ ಸದಾ ಕಾಲ ಮಗಳ ಉತ್ತಮ ಭವಿಷ್ಯಕ್ಕಾಾಗಿ ಸಹಕಾರ ನೀಡುತ್ತಲೇ ಬಂದಿದ್ದಾಾರೆ. ಜೊತೆಗೆ ಶಿಕ್ಷಕರೂ ಸಹ ಪರೀಕ್ಷಾ ಓದಿನ ಸಮಯದಲ್ಲಿ ಚೆನ್ನಾಾಗಿ ಓದುವಂತೆ ಹುರಿದುಂಬಿಸುತ್ತ ಆಕೆಯ ಎಲ್ಲಾಾ ಪಠ್ಯ ಸಂಬಂಧಿತ ಸಮಸ್ಯೆೆಗಳಿಗೆ ಸ್ಪಂದಿಸಿ ನೆರವು ನೀಡಿದ್ದಾಾರೆ. ಇನ್ನು ಪಿಯುಸಿಯಲ್ಲಿ ವಿಜ್ಞಾಾನ ವಿಭಾಗವನ್ನು ಆಯ್ಕೆೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾಾಳೆ. 
ಸತತ ಅಧ್ಯಯನ ಮತ್ತು ಕಠಿಣ ಪರಿಶ್ರಮವೇ ತನ್ನ ಈ ಸಾಧನೆಗೆ ಕಾರಣವಾಗಿದೆ. ಶಿಕ್ಷಕರ ಸಹಕಾರ ಎಂದಿಗೂ ಮರೆಯಲಾಗದು. ಓದಿನ ಸಂದರ್ಭದಲ್ಲಿ ಎಂದೂ ಬಡತನ  ತೊಂದರೆ ಕೊಡಲಿಲ್ಲ. ಎಷ್ಟೇ ಕಷ್ಟಬಂದರೂ ಪಾಲಕರು ಓದಿಸಿದ್ದಾಾರೆ. ಹೈಸ್ಕೂಲಿನಲ್ಲೂ ಕಂತಿನ ಮೇಲೆ ಶುಲ್ಕವನ್ನು ಪಡೆದಿದ್ದಾಾರೆ. ಇನ್ನು ಮುಂದೆ ತನ್ನ ಜವಾಬ್ದಾಾರಿ ಹೆಚ್ಚಿಿದೆ. ಮುಖ್ಯಾಾಧ್ಯಾಾಪಕರಾದಿಯಾಗಿ ಎಲ್ಲರೂ ತನ್ನ ಈ ಸಾಧನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾಾರೆ ಎಂದು ಸಂತಸದಿಂದ ನುಡಿಯುತ್ತಾಾಳೆ ರಕ್ಷಿತಾ. ತಂದೆ ರವಿಪ್ರಕಾಶ್ ಪ್ರಭು ಸಹ ಮಗಳ ಸಾಧನೆಯಿಂದ ತುಂಬಾ ಸಂತಸವಾಗಿದೆ ಎಂದು ಮನದುಂಬಿ ನುಡಿಯುತ್ತಾಾರೆ. 
   ,,,,,,,,,,,,,,,,,,,,,,,,,,,,,,,,,,,,

No comments:

Post a Comment