Thursday, 18 January 2018

ರಾಷ್ಟ್ರಮಟ್ಟದ ಯೋಗ ಸಾಧಕಿ
ಸಂಧ್ಯಾಮೂರ್ತಿ

ಹಳ್ಳಿಯಲ್ಲಿ ಜನಿಸಿದ ಈ ಬಾಲಕಿ ಕೇವಲ ಮೂರೇ ವರ್ಷದಲ್ಲಿ ರಾಷ್ಟ್ರಮಟ್ಟದ ಯೋಗ ಸಾಧಕಿ. ಪ್ರಶಸ್ತಿಗಳ ಸರಮಾಲೆಯನ್ನು ಧರಿಸಿ ದ್ದಾಳೆ. ನಾನಾ ಭಂಗಿಯ ಯೋಗ ಮಾಡುವ ಮೂಲಕ ಅನುಭವಿ ಯೋಗಪಟುಗಳಿಗೂ ಸವಾಲೊಡ್ಡುತ್ತಿದ್ದಾಳೆ. ಹಾಗಂತ ಈಕೆ ಹುಟ್ಟು ಯೋಗ ಸಾಧಕಿಯಲ್ಲ, ಕಲಿತು ಸಾಧಿಸಿದ್ದಾಳೆ. ಈ ಬಾಲಕಿ ಬೇರೆ ಯಾರೂ ಅಲ್ಲ,  ಸಾಗರದ ಸಂಧ್ಯಾ ಮೂರ್ತಿ.
ಸಾಧನೆ ಸಾಧಕನ ಸ್ವತ್ತಾಗುತ್ತದೆ. ಇದಕ್ಕೆ ಹಿರಿ-ಕಿರಿಯ ಎಂಬ ತಾರತಮ್ಯವಿರುವುದಿಲ್ಲ. ಸತತ ಅಭ್ಯಾಸ, ನಿಖರತೆ ಮತ್ತು ನಿಷ್ಠೆ ಇದ್ದರೆ ಸಾಧನೆ ತನ್ನಿಂತಾನೆ ಒಲಿಯುತ್ತದೆ. ಸಂಧ್ಯಾ ಸಹ ಮಾಡಿದ್ದು ಇದನ್ನೇ. 6ನೆಯ  ತರಗತಿಯಿಂದ ಯೋಗ ಕಲಿಯಲು ಪ್ರಾರಂಭಿಸಿದಳು. ಅದ ರಲ್ಲಿ ಮಗ್ನಳಾಗುವ ಮೂಲಕ ಹೆಚ್ಚಿನ ಆಸಕ್ತಿ ಯನ್ನೂ ವಹಿಸಿದಳು. ಇದರ ಪರಿಣಾಮವಾಗಿ ಯೋಗ ಈಕೆಗೆ ಒಲಿಯಿತು. ಈಗ ಈಕೆ ಯೋಗಗುರುವಾಗಿ ಹಲವರಿಗೆ ಕಲಿಸುತ್ತಿದ್ದಾಳೆ.
ಸಾಗರ ತಾಲೂಕಿನ ಮಂಚಾಲೆ ಕಾನುಗೋಡು ವಾಸಿ ಶ್ರೀಧರಮೂರ್ತಿ ಹೆಗಡೆಕಟ್ಟಾ ಮತ್ತು ಸುಧಾ ದಂಪತಿಯ ಪುತ್ರಿ ಸಂಧ್ಯಾ, ಸಾಗರದ ಸೇವಾಸಾಗರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಯಲ್ಲಿ 9ನೆಯ ತರಗತಿಗೆ ಕಾಲಿಟ್ಟಿದ್ದಾಳೆ.  ಆನಂತರ ಶಾಲೆಯಲ್ಲಿ ಯೋಗ ಕಲಿಸಲು ಆರಂಭಿಸಿದ ವೇಳೆ ಈಕೆ 6ನೆಯ ತರಗತಿಯ ವಿದ್ಯಾರ್ಥಿನಿ.  ಅದನ್ನೇ ಮುಂದುವರೆಸಿ ಯೋಗಸಾಧಕಿಯಾಗಿದ್ದಾಳೆ. ವನಶ್ರೀ ಸೇವಾ ಸಂಸ್ಥೆಯ ಮಂಜಪ್ಪ ಅವರು ಈಕೆಯ ಯೋಗ ಸಾಧನೆ ಗಮನಿಸಿ ಸದಾ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.  ಶ್ರೀಧರಮೂರ್ತಿ ಸಾಗರದಲ್ಲಿ ನ್ಯಾಯವಾದಿಯಾಗಿದ್ದು, ಮಗಳ  ಅಸಾಧಾರಣ ಪ್ರತಿಭೆ ಗಮನಿಸಿ ಅದರಲ್ಲೇ ಮುಂದುವರೆ ಯಲು ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ. ಈಗಾಗಲೇ ಸುಮಾರು 80ಕ್ಕೂ ಹೆಚ್ಚು ಆಸನಗಳನ್ನು ಕಲಿತಿರುವ ಸಂಧ್ಯಾ,  35 ಚಿನ್ನದ ಪದಕ ಮತ್ತು 11 ಬೆಳ್ಳಿ ಪದಕ ಜಯಿಸಿದ್ದಾಳೆ. ಇತ್ತೀಚೆಗೆ ತಮಿಳುನಾಡಿನಲ್ಲಿ ನಡೆದ ರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲೂ ಜಯಿಸಿ ಬಂದಿದ್ದಾಳೆ.
ಮೈಸೂರಿನ ಯೋಗ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ 2016ರ ಜೂನ್‌ನಲ್ಲಿ ನಡೆದ ಅಂತರ‌್ರಾಷ್ಟ್ರೀಯ ಯೋಗ ದಿನದ ನಿಮಿತ್ತದ ಸ್ಪರ್ಧೆಯಲ್ಲಿ  ಪ್ರಥಮ, ಅದೇ ತಿಂಗಳಲ್ಲಿ ನೆಲ ಮಂಗಲದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಏರ್ಪ ಡಿಸಿದ್ದ  ಸ್ಪರ್ಧೆಯಲ್ಲಿ ಯೋಗ ಚಾಂಪಿಯನ್‌ಪಟ್ಟ, ಆನಂತರ ಮಲ್ಲೇಶ್ವರಂನ ಇಂಟರ್‌ನ್ಯಾಶನಲ್ ಯೋಗ ಸಂಸ್ಥೆ ಏರ್ಪಡಿಸಿದ್ದ  ಅಖಿಲ ಭಾರತ ಚಾಂಪಿಯನ್‌ಶಿಪ್‌ನಲ್ಲಿ  ಪ್ರಥಮ, ನಾಲ್ಕು ಚಿನ್ನ ಮತ್ತು ಒಂದು ಬೆಳ್ಳಿ ಪಡೆದಿದ್ದಾಳೆ. ಅಖಿಲ ಭಾರತ ಮುಕ್ತ ಯೋಗ ಚಾಂಪಿ ಯನ್‌ಶಿಪ್‌ನಲ್ಲಿ ಪ್ರಥಮ ಸ್ಥಾನದೊಂದಿಗೆ 4 ಚಿನ್ನದ ಪದಕ ಧರಿಸಿದ್ದಾಳೆ. ಯೋಗ ಫೆಡರೇಶನ್ ಏರ್ಪಡಿಸಿದ್ದ ಸ್ಪರ್ಧೆಯಲ್ಲೂ  ಚಿನ್ನ ಈಕೆಯ ಪಾಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಯೋಗ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯ ಚಾಂಪಿಯನ್ ಆಗಿ ರಾಷ್ಟ್ರಮಟ್ಟಕ್ಕೆ ಆಯ್ಕೆ ಯಾಗಿ, ಅನಂತರ ದೆಹಲಿಯಲ್ಲಿ ನಡೆದ ಈ ಚಾಂಪಿ ಯನ್‌ಶಿಪ್‌ನಲ್ಲೂ ವಿಜೇತಳಾಗಿದ್ದಾಳೆ. ಹೀಗೆ ಸಾಲು ಸಾಲು ಸ್ಪರ್ಧೆ, ಪದಕ ಈಕೆಯ ಹಿರಿಮೆ-ಗರಿಮೆ.
ಮಗಳ ಸಾಧನೆಯ ಬಗ್ಗೆ ತಂದೆ- ತಾಯಿ ಮನದುಂಬಿ ಮಾತನಾಡುತ್ತಾರೆ. ಓದಿನಲ್ಲೂ ಮುಂಚೂಣಿಯಲ್ಲಿರುವ ಸಂಧ್ಯಾ, ತನ್ನಂತೆಯೇ ಇತರರೂ ಈ ಕ್ಷೇತ್ರದಲ್ಲಿ ಸಾಧನೆ  ಮಾಡಬೇಕು. ಯೋಗದಿಂದ ಓದಿನಲ್ಲಿ ಏಕಾಗ್ರತೆ, ನೆನೆಪಿನ ಶಕ್ತಿ ಹೆಚ್ಚುತ್ತದೆ. ತನ್ನೆಲ್ಲ ಸಾಧನೆಗೆ ಯೋಗದಿಂದ ಬಂದಿರುವ ಬಲವೇ ಕಾರಣ ಎನ್ನುತ್ತಾಳೆ. ತನಗಿಂತ ಅಪಾರ ಸಾಧನೆ ಮಾಡಿದವರ ವಿರುದ್ಧ ಈಕೆ ಸ್ಪರ್ಧೆಯಲ್ಲಿ ಜಯಿಸುತ್ತಿರುವುದು ಪ್ರಶಂಸನೀಯ.
..............................................

11 comments:



  1. tweakbit-fixmypc-crack is a program used to update the driver. It is specially designed to detect and solve computer problems. This program checks for corrupted or incorrect window files to find all computer problems and solve all computer problems.
    freeprokeys

    ReplyDelete
  2. I am always left astounded at the level of dedication and hard work you put in every situation. May you reach every height of success!
    nox app player crack
    lamnisoft fontexplorerl m crack
    draw mind map crack

    ReplyDelete
  3. This comment has been removed by the author.

    ReplyDelete
  4. Sandboxie Crack is the high-level programming that proposes the specific reason for safeguarding your perusing meeting and prevents the framework from changes.
    Sausage Fattener Crack is an amazing module gadget. You’ll be capable additionally to get marvelous sound with this mechanical assembly. There is countless individuals that are friendly with the awesome sound.
    OrCAD Cadence Crack is process control blocking, designing, simulation process generating very identical tools. It is recognizing more manufacturing the design to build the state to capture all electronic signals.

    ReplyDelete
  5. I am very happy to read your article. I wish i could see more of your post. Thanks for sharing such an nice article with us.
    Terminator: Resistance Crack
    Dirt 5 Crack
    epubor converter crack
    Airships: Conquer the Skies Crack

    ReplyDelete
  6. I am very thankful for the effort put on by you, to help us, Thank you so much for the post it is very helpful, keep posting such type of Article.
    R-Wipe & Clean Crack
    Twixtor Pro Crack

    ReplyDelete
  7. Here at Karanpccrack, you will get all your favourite software. Our site has a collection of useful software. That will help for your, Visite here and get all your favourite and useful software free.
    karanpccrack
    AVG PC TuneUp Crack

    ReplyDelete
  8. Wonderful work! This is the kind of info that are meant to be shared across the internet. Disgrace on the search engines for not positioning this post higher! Come on over and consult with my website.
    So, I would like to Share Screenpresso Pro Crack with you.
    Zoom Player MAX Crack
    SAM Broadcaster Pro Crack

    ReplyDelete